embarras de choix ಆಙ್‍ಬಾರಾ ಡ ಷ್ವಾ
ನಾಮವಾಚಕ
French

ಏನು ಮಾಡಬೇಕೆಂದು ತೋರದಷ್ಟು ವಿಕಲ್ಪಗಳು; ಲೆಕ್ಕವಿಲ್ಲದಷ್ಟು ವಿಕಲ್ಪಗಳು; ಅನಂತ ಪರ್ಯಾಯಗಳು.